ಪ್ರಕಾಶನ : ಹೇಮಂತ ಸಾಹಿತ್ಯ
ಅ.ನ.ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳು ಬೀಳುಗಳಿಗೆ ಸಂಬಂಧಿಸಿದ್ದು, ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಈ ಬಗ್ಗೆ ಹತ್ತು ಕಾದಂಬರಿಗಳನ್ನು ಎರಡು ಸಂಪುಟಗಳಲ್ಲಿ ನಿಮ್ಮ ಮಡಿಲಲ್ಲಿಟ್ಟಿದ್ದೇವೆ.
(1) ಯಶೋದುಂಭಿ (2) ಅಭಯಪ್ರದಾನ (3) ತೇಜೋಭಂಗ
(4) ಅಳಿಯ ರಾಮರಾಯ (5) ಪ್ರಳಯಾನಂತರ











Be the first to review “ವಿಜಯನಗರ ಸಾಮ್ರಾಜ್ಯ (ಸಂಪುಟ 2) / Vijayanagar Samrjya (samputa 2)”