ಮರಳು ಸೇತುವೆ / Maralu Sethuve

90.00

ಲೇ: ತ.ರಾ.ಸು. | Ta Ra Su

ನಾಲ್ಕನೇ ಮುದ್ರಣ : 2016

ಪುಟಗಳು : ಡೆಮಿ 1/8 132

 

ಪ್ರಕಾಶನ : ಸಾಹಿತ್ಯ ನಂದನ

ನಮ್ಮ ದೇಶ ಹಿಂದೂಸ್ಥಾನ ಧರ್ಮಪ್ರಧಾನವಾದ ದೇಶ. ನಮ್ಮ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ-ಎಲ್ಲದಕ್ಕೂ ಧರ್ಮವೇ ಮೂಲ ಸ್ಫೂರ್ತಿ.

ಅಂಧಶ್ರದ್ಧೆಯ ಪ್ರಾಚೀನ ಕಾಲದ ಮಾತು ಹಾಗಿರಲಿ, ವಿಜ್ಞಾನವನ್ನೇ ಪರಮ ಸತ್ಯವೆಂದು ಆ ಆಧುನಿಕ ಶತಮಾನದಲ್ಲೂ ನಮ್ಮ ದೇಶದಲ್ಲಿ ಹಳೆಯ ದೇವರುಗಳಿಗೆ ಹೊಸ ಗುಡಿ ಕಟ್ಟುವುದಿರಲಿ, ಹೊಸ ಹೊಸ ದೇವತಾ ಪೂಜೆ ಸೃಷ್ಟಿಯಾಗುತ್ತಿದೆ, ಹೊಸ ದೇವರುಗಳ ಹೆಸರಿನ ಮೇಲೆ ಗುಡಿ ಗೋಪುರಗಳು ನಿರ್ಮಾಣ ವಾಗುತ್ತಿವೆ. ಗುಡಿಗೋಪುರಗಳಿಗೆ ಬಂದಿರುವಂಥ ದೂರವಸ್ಥೆ ಪ್ರಪಂಚದ ಬೇರಾವದೇಶದ ಯಾವುದೇ ಮಂದಿರಗಳಿಗೂ ಬಂದಿಲ್ಲವೆಂಬುದು ಅಷ್ಟೇಮಟ್ಟಿಗೆ ಸತ್ಯವಾಗಿದೆ.

Weight 0.100 kg
book-author

Customer Reviews

There are no reviews yet.

Be the first to review “ಮರಳು ಸೇತುವೆ / Maralu Sethuve”

Your email address will not be published. Required fields are marked *