ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಪ್ರಸ್ತುತ ಇದು ಇವರ ಐವತ್ತನೇ ಕಾದಂಬರಿ. ಹಾಗೂ ನೂರ ಅರವತ್ತನೇ ಕಾದಂಬರಿ ‘ಶ್ರೀನಿವಾಸ ಕಲ್ಯಾಣ’ ತರಂಗದಲ್ಲೂ, ನೂರನೇ ಕಾದಂಬರಿ ‘ಬಂಗಾರದ ಕಿಡಿ’ ಮತ್ತು ನೂರ ಐವತ್ತನೇ ಕಾದಂಬರಿ ‘ಹಂಸ ಉಗುಳಿದ ಹಾಡು’ ಕರ್ಮವೀರದಲ್ಲೂ ‘ಧರೆಗಿಳಿದ ಸೂರ್ಯ’, ‘ಪುಷ್ಪ ಮಂಟಪ’, ‘ಎಂದೋ ಕಟ್ಟಿದ ಪುಷ್ಪಮಾಲೆ’, ಹಾಗೂ ‘ಬಂಗಾರದ ನಕ್ಷತ್ರ’ ಕಾದಂಬರಿಗಳು ಮಂಗಳ ಪತ್ರಿಕೆಯಲ್ಲೂ ಪ್ರಕಟವಾಗಿವೆ.











Be the first to review “ಅಂಬರ ಚುಂಬಿತೆ / Ambara Chumbite”