ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
‘ಹಾಲಿನಲ್ಲಿ ಚಂದ್ರಬಿಂಬ’ ಕಾದಂಬರಿಯಲ್ಲಿ ಶಿಲ್ಪಿಯೊಬ್ಬನ ಸಾಧನೆ ಹಾಗೂ ಬದುಕನ್ನು ಚಿತ್ರಿಸಿದ್ದೇನೆ. ತನ್ನ ಶಿಲ್ಪಕಲೆಯ ಸೇವೆಯಲ್ಲಿ ಆತ ಯಶಸ್ವಿಯಾಗಿ ಕೀರ್ತಿ, ಹಣ ಎಲ್ಲಾ ಗಳಿಸುತ್ತಾನೆ. ಆಗಲೇ ಬಂಧುಗಳ ಕುತಂತ್ರ ಪ್ರಾರಂಭವಾಗುತ್ತದೆ. ಆದರೆ ಧರ್ಮಕ್ಕೆ ಕಡೆಯಲ್ಲಿ ಜಯವೆಂದು ಸಿದ್ಧವಾಗುತ್ತದೆ.











Be the first to review “ಹಾಲಿನಲ್ಲಿ ಚಂದ್ರಬಿಂಬ / Halinalli Chandrbimba”