ಚರಿತ್ರಹೀನರು / Charithraheenaru

225.00

ಲೇ: ಬಂಗಾಳಿ ಮೂಲ : ಶರತ್‌ಚಂದ್ರ

ಕನ್ನಡಕ್ಕೆ : ಕೆ. ವಿ. ರಾಜೇಶ್ವರಿ | KV Rajeshwari

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 354

ಪ್ರಕಾಶನ : ಇಂದಿರಾ ಪ್ರಕಾಶನ

ಬಂಗಾಲೀ ಸಾಹಿತಿಗಳಾದ ಬಂಕಿಮ ಚಂದ್ರಚಟರ್ಜಿ, ರವೀಂದ್ರನಾಥ ಠಾಕೂರರ ರಚನೆಗಳಿಂದ ಪ್ರಭಾವಿತರಾಗಿ ಸಮಾಜದ ಹುಳುಕು-ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಾ ಅವರನ್ನು ಮೀರಿಸಿದ ಜನಪ್ರಿಯ ಲೇಖಕರೆನ್ನಿಸಿಕೊಂಡರು ಶರತ್‌ಚಂದ್ರ. ಜನಸಾಮಾನ್ಯರಿಗೆ ತುಂಬ ಹತ್ತಿರವಿರುವ ಇವರ ಕಥೆಕಾದಂಬರಿಗಳು ಭಾರತದ ಎಲ್ಲ ಭಾಷೆಗಳಿಗೂ ಅನುವಾದಗೊಂಡು ಪ್ರಕಟವಾಗಿವೆ.

Customer Reviews

There are no reviews yet.

Be the first to review “ಚರಿತ್ರಹೀನರು / Charithraheenaru”

Your email address will not be published. Required fields are marked *