ಪ್ರಕಾಶನ : ಇಂದಿರಾ ಪ್ರಕಾಶನ
ಬಂಗಾಲೀ ಸಾಹಿತಿಗಳಾದ ಬಂಕಿಮ ಚಂದ್ರಚಟರ್ಜಿ, ರವೀಂದ್ರನಾಥ ಠಾಕೂರರ ರಚನೆಗಳಿಂದ ಪ್ರಭಾವಿತರಾಗಿ ಸಮಾಜದ ಹುಳುಕು-ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತಾ ಅವರನ್ನು ಮೀರಿಸಿದ ಜನಪ್ರಿಯ ಲೇಖಕರೆನ್ನಿಸಿಕೊಂಡರು ಶರತ್ಚಂದ್ರ. ಜನಸಾಮಾನ್ಯರಿಗೆ ತುಂಬ ಹತ್ತಿರವಿರುವ ಇವರ ಕಥೆಕಾದಂಬರಿಗಳು ಭಾರತದ ಎಲ್ಲ ಭಾಷೆಗಳಿಗೂ ಅನುವಾದಗೊಂಡು ಪ್ರಕಟವಾಗಿವೆ.











Be the first to review “ಚರಿತ್ರಹೀನರು / Charithraheenaru”