ಪ್ರಕಾಶನ : ಹೇಮಂತ ಸಾಹಿತ್ಯ
ನಗ್ನಸತ್ಯದಲ್ಲಿ ಚಿತ್ರಿಸಲ್ಪಟ್ಟ ವೇಶ್ಯಾ ಜೀವನದ ದುರಂತ ಕಥೆಯ ಬೆಳವಣಿಗೆಯೇ ‘ಶನಿ ಸಂತಾನ’ ಸಹಸ್ರಾರು ವರ್ಷಗಳಿಂದ, ಸಹಸ್ರ ಮುಖಗಳಿಂದ ಬೆಳೆದು ಬಂದಿರುವ ಈ ಸಮಸ್ಯೆಯ ಚಿತ್ರೀಕರಣ ಒಂದು ಕಾದಂಬರಿಯ ಇತಿಮಿತಿಯಲ್ಲಿ ಅಡಗುವುದು ಸಾಧ್ಯವಿಲ್ಲ. ‘ನಗ್ನ ಸತ್ಯ’ದಲ್ಲಿ ಸಮಸ್ಯೆಯ ಆರ್ಥಿಕ ಮುಖವನ್ನು ಪ್ರಧಾನವಾಗಿಟ್ಟುಕೊಂಡು ಉಳಿದ ಸಮಸ್ಯೆಗಳ ಮೇಲೆ ತೋರು ಬೆಳಕನ್ನು ಮಾತ್ರ ಚೆಲ್ಲಿದ್ದೇನೆ. ‘ಶನಿ ಸಂತಾನ’ದಲ್ಲಿ ಮನೋವ್ಯಾಪಾರದ ಮುಖಕ್ಕೆ ಪ್ರಾಧಾನ್ಯ ಕೊಟ್ಟಿದ್ದೇನೆ. ಉಳಿದಿರುವ ‘ಸಂಜೆಗತ್ತಲು’ ಕಾದಂಬರಿಯಲ್ಲಿ ಈ ಸಮಸ್ಯೆಯ ಪರಿಣಾಮದ ಚಿತ್ರ ಕೊಡಲ್ಪಟ್ಟಿದೆ.











Be the first to review “ಶನಿ ಸಂತಾನ / Shanti Santhana”