ಶನಿ ಸಂತಾನ / Shanti Santhana

150.00

ಲೇ. : ಅ.ನ.ಕೃ. | A Na Krishnaraya

ಎರಡನೇ ಮುದ್ರಣ : 2019

ಪುಟಗಳು : ಡೆಮಿ 1/8, 204

 

 

ಪ್ರಕಾಶನ : ಹೇಮಂತ ಸಾಹಿತ್ಯ

ನಗ್ನಸತ್ಯದಲ್ಲಿ  ಚಿತ್ರಿಸಲ್ಪಟ್ಟ ವೇಶ್ಯಾ ಜೀವನದ ದುರಂತ ಕಥೆಯ ಬೆಳವಣಿಗೆಯೇ ‘ಶನಿ ಸಂತಾನ’ ಸಹಸ್ರಾರು ವರ್ಷಗಳಿಂದ, ಸಹಸ್ರ ಮುಖಗಳಿಂದ ಬೆಳೆದು ಬಂದಿರುವ ಈ ಸಮಸ್ಯೆಯ ಚಿತ್ರೀಕರಣ ಒಂದು ಕಾದಂಬರಿಯ ಇತಿಮಿತಿಯಲ್ಲಿ ಅಡಗುವುದು ಸಾಧ್ಯವಿಲ್ಲ. ‘ನಗ್ನ ಸತ್ಯ’ದಲ್ಲಿ ಸಮಸ್ಯೆಯ ಆರ್ಥಿಕ ಮುಖವನ್ನು ಪ್ರಧಾನವಾಗಿಟ್ಟುಕೊಂಡು ಉಳಿದ ಸಮಸ್ಯೆಗಳ ಮೇಲೆ ತೋರು ಬೆಳಕನ್ನು ಮಾತ್ರ ಚೆಲ್ಲಿದ್ದೇನೆ. ‘ಶನಿ ಸಂತಾನ’ದಲ್ಲಿ ಮನೋವ್ಯಾಪಾರದ ಮುಖಕ್ಕೆ ಪ್ರಾಧಾನ್ಯ ಕೊಟ್ಟಿದ್ದೇನೆ. ಉಳಿದಿರುವ ‘ಸಂಜೆಗತ್ತಲು’ ಕಾದಂಬರಿಯಲ್ಲಿ ಈ ಸಮಸ್ಯೆಯ ಪರಿಣಾಮದ ಚಿತ್ರ ಕೊಡಲ್ಪಟ್ಟಿದೆ.

Weight 0.200 kg
book-author

Customer Reviews

There are no reviews yet.

Be the first to review “ಶನಿ ಸಂತಾನ / Shanti Santhana”

Your email address will not be published. Required fields are marked *