ಸೊಬಗಿನ ಸೆರೆಮನೆ / Sobagina Seramane

70.00

ಲೇ.: ಹೆಚ್. ಜಿ. ರಾಧಾದೇವಿ | HG Radhadevi

ಮೂರನೇ ಮುದ್ರಣ : 2014

ಪುಟಗಳು : ಡೆಮಿ 1/8, 120

 

ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಈ ಕಾದಂಬರಿಯಲ್ಲಿ ಇಬ್ಬರು ವಿಭಿನ್ನ ಕುಟುಂಬದ ಗೃಹಿಣಿಯರನ್ನು ಚಿತ್ರಿಸಿದೆ. ವಿಶೇಷವೆಂದರೆ ಸುಖದ ಬಟ್ಟಲನ್ನೇ ತುಟಿಗೆ ಇಟ್ಟಿದ್ದರೂ ಏನೋ ಒಂದು ಬಗೆಯ ದುಗುಡದ ಕಹಿ ಅನುಭವಿಸುವ ಒಬ್ಬಾಕೆ… ಬದುಕಿನ ಮಹತ್ತರ ಸುಖದಿಂದ ವಂಚಿತಳಾಗಿ ಕನಿಷ್ಠಳಾಗಿ ಬದುಕುತ್ತಿದ್ದರೂ ಹೊರ ಜಗತ್ತಿಗೆ ಸಂತುಷ್ಟ ನಗೆಮುಖ ತೋರುವ ಮತ್ತೊಬ್ಬಾಕೆ…ಎಂತು…..ಹೇಗೆ  ಓದಿ….

Customer Reviews

There are no reviews yet.

Be the first to review “ಸೊಬಗಿನ ಸೆರೆಮನೆ / Sobagina Seramane”

Your email address will not be published. Required fields are marked *