ಪ್ರಕಾಶನ : ಹೇಮಂತ ಸಾಹಿತ್ಯ
ಕನ್ನಡ ವಿಮರ್ಶೆ ಮರು ಓದಿನ ಮೂಲಕ ಪುನರ್ವಿವೇಚನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಅನಕೃ ಅವರ ಸಮಗ್ರ ಕಥೆಗಳ ಸಂಕಲನ ಪ್ರಕಟವಾಗುತ್ತಿರುವುದು ಓಚಿತ್ಯಪೂರ್ಣ. ಅವರು ಈ ಕ್ಷೇತ್ರದಲ್ಲಿ ನಡೆಸಿರುವ ಪ್ರಯೋಗ ಗಮನಾರ್ಹವಾಗಿದೆ. ಕನ್ನಡ ಸಣ್ಣ ಕತೆಗಳ ಇತಿಹಾಸವನ್ನು ಗುರುತಿಸುವಾಗ ನಿಸ್ಸಂದೇಹವಾಗಿ ಅನಕೃ ಅವರ ಕೊಡುಗೆಯನ್ನು ನಾವು ಗಮನಿಸಬೇಕಾಗುತ್ತದೆ. ಸಣ್ಣ ಕತೆಯ ಬೆಳವಣಿಗೆಯಲ್ಲಿ ಅನಕೃ ಚಾರಿತ್ರಿಕವಾಗಿ ಮುಖ್ಯ ಹೆಸರು.










Be the first to review “ಅ.ನ.ಕೃ. ಅವರ ಸಮಗ್ರ ಕಥಾ ಸಂಕಲನ / A.Nu.Kru Avara Samgra Katha Sankalana”