ಔಷಧೀಯ ಸಸ್ಯ ವಿಚಾರ ಮತ್ತು ಅದರಲ್ಲಿನ ಸಸ್ಯ ಸಂಯುಕ್ತಗಳು / Oushadiya Sasya Vichara Mattu Adarallina Sasya Samkyutha

110.00

ಲೇ.: ರಮಾ ರಾಮನ್ | Rama Raman

ಪ್ರಥಮ ಮುದ್ರಣ : 2013

ಪುಟಗಳು : ಡೆಮಿ 1/8, 200

 

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ಪುರಾತನ ಕಾಲದಿಂದಲೂ ಮಾನವನು ವನಸ್ಪತಿ ಸಸ್ಯಗಳನ್ನು ಕಾಯಿಲೆ ಕಸಾಲೆಗಳಿಗೆ ಬಳಸಿ ಪರಿಹಾರ ಹೊಂದಲು ಕಂಡುಕೊಂಡಿದ್ದು, ಇದೀಗ ನಿಖರವಾಗಿ, ಇಂತಹ ಕಾಯಿಲೆಗೆ ಅದರಲ್ಲಿ ಅಡಕವಾಗಿರುವ ಇಂತಿಂಥದೇ ಸಂಯುಕ್ತಗಳು ಕಾರಣವೆಂದು ಅರಿಯುತ್ತಿದ್ದಾನೆ. ಹಾಗಾಗಿ ಹೀಲಿಂಗ್ ಗ್ರೀನ್ ಎನ್ನುವುದೀಗ ಜನಪ್ರಿಯ ವಿಷಯವಾಗಿದೆ. ಆದ್ದರಿಂದಲೇ ಸಸ್ಯ ಪ್ರಪಂಚದಲ್ಲಿನ ಅಮೂಲ್ಯ ಓಷಧಿಯುಕ್ತ ಭಂಡಾರದ ಬಗೆಗೆ ಕಿರಿಯರಿಗೆ ಪರಿಚಯ ಉಂಟಾಗಿ ಕುತೂಹಲ ಕೆರಳಲೆಂಬ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಿದ್ದೇನೆ.

Weight 0.200 kg
book-author

Customer Reviews

There are no reviews yet.

Be the first to review “ಔಷಧೀಯ ಸಸ್ಯ ವಿಚಾರ ಮತ್ತು ಅದರಲ್ಲಿನ ಸಸ್ಯ ಸಂಯುಕ್ತಗಳು / Oushadiya Sasya Vichara Mattu Adarallina Sasya Samkyutha”

Your email address will not be published. Required fields are marked *