ಪ್ರಕಾಶನ :ಹೇಮಂತ ಸಾಹಿತ್ಯ
ಶ್ರೀ ರಾಮಭಟ್ಟರು ಕನ್ನಡ ಮಾರ್ಗ ಕಾವ್ಯ ಪರಂಪರೆಯ ಕಾಳಿದಾಸನ ಪ್ರಭಾವವನ್ನು ಅಧ್ಯಯನ ಮಾಡುವುದರ ಮೂಲಕ ‘ಮಾರ್ಗ’ದ ಪರಿಕಲ್ಪನೆ ಕನ್ನಡದಲ್ಲಿ ‘ಮಾರ್ಗ’ ರೂಪುಗೊಂಡ ಬಗ್ಗೆ ವಸ್ತು – ಅಭಿವ್ಯಕ್ತಿ ಕ್ರಮದಲ್ಲಿ ಕನ್ನಡ ಕವಿಗಳು ಕಾಳಿದಾಸನ ಪ್ರಭಾವಕ್ಕೊಳಗಾದರೂ ದೃಷ್ಟಿ ಧೋರಣೆಗಳಲ್ಲಿ ಭಿನ್ನರಾಗಿರುವುದು – ಹೀಗೆ ಅನೇಕ ಉಪಯುಕ್ತ ಅಂಶಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲೂ ಪ್ರಸ್ತುತನಾಗಿರುವ ಕಾಳಿದಾಸನ ಕನ್ನಡ ಸಂಬಂಧದ ಸ್ವರೂಪದ ಒಂದು ಘಟ್ಟದ ಅಧ್ಯಯನವನ್ನು ಶ್ರೀರಾಮಭಟ್ಟರು ಇಲ್ಲಿ ತುಂಬ ಸಮರ್ಪಕವಾಗಿ ಮಾಡಿದ್ದಾರೆ.










Be the first to review “ಕನ್ನಡ ಮಾರ್ಗ ಕಾವ್ಯ / Kannada Marga Kavya”