ಕಲಾವಿದ, ಅಭಿಮಾನ ಮತ್ತು ಭುವನಮೋಹಿನಿ / Kalavida, Abhimana Mattu Bhuvanamohini

300.00

ಲೇ. : ಅ.ನ.ಕೃ. | A Na Krishnaraya

ಮೂರನೇ ಮುದ್ರಣ : 2016

ಪುಟಗಳು : ಡೆಮಿ 1/8, 432

 

 

ಪ್ರಕಾಶನ : ಹೇಮಂತ ಸಾಹಿತ್ಯ

ಕಲಾವಿದ ಕಾದಂಬರಿಯಲ್ಲಿ ನಾನು ಒಬ್ಬ ಚಿತ್ರಕಾರನ ಜೀವನ ಸಮಸ್ಯೆಗಳನ್ನು ಚಿತ್ರಿಸಿದ್ದೇನೆ. ನೇರವಾದ ಒಂದು ಪಥದಲ್ಲಿ ಹೋಗುತ್ತಿದ್ದ ಹರ್ಷ, ಸ್ವಲ್ಪ ಅಡ್ಡದಾರಿ ಹಿಡಿದೊಡನೆಯೇ ಅನರ್ಥಗಳು ಸಂಭವಿಸುತ್ತವೆ. ಯೋಗಭ್ರಷ್ಠನಾದ ಕಲಾವಿದ ಮತ್ತೆ ಯೋಗಪುರುಷನಾಗಲು ಸಾಧ್ಯವೇ ಎಂಬ ಪ್ರಶ್ನೆ ಪರ್ಯಾಯವಾಗಿ ಇಲ್ಲಿ ಸೂಚಿತವಾಗಿದೆ.

ಸಮಕಾಲೀನಕಲಾವಿದರ ಜೀವನ, ಸಾಧನೆ, ಅವರ ರಾಜಕೀಯ, ಅವರ ಅನುಯಾಯಿಗಳ ನಡವಳಿಕೆಗಳ ಸೂಕ್ಷ್ಮ ಚಿತ್ರ ಈ ಕಾದಂಬರಿಯಲ್ಲಿ ಅಡಕವಾಗಿದೆ.

Weight 0.300 kg
book-author

Customer Reviews

There are no reviews yet.

Be the first to review “ಕಲಾವಿದ, ಅಭಿಮಾನ ಮತ್ತು ಭುವನಮೋಹಿನಿ / Kalavida, Abhimana Mattu Bhuvanamohini”

Your email address will not be published. Required fields are marked *