ಪ್ರಕಾಶನ : ಹೇಮಂತ ಸಾಹಿತ್ಯ
‘ಕೇದಿಗೆ ವನ’ ಇಂದಿನ ಸಮಾಜದ ವಿಚಿತ್ರ ಸುಳಿಗೆ ಸಿಲುಕಿ ಸಿಕ್ಕಿದ ಯುವಕನೊಬ್ಬನ ಜೀವನದ ಚಿತ್ರ ಬಹು ಜನಕ್ಕೆ ಹುಟ್ಟುವಾಗಲೇ ತಮ್ಮ ಬಾಳಿನ ದಾರಿಯನ್ನು ಕಂಡುಕೊಂಡು ಯಾರ ಆಲಂಬನವಿಲ್ಲದೆಯೇ ನಡೆದು, ತಮ್ಮ ಬಾಳ ಗುರಿಯನ್ನು ಮುಟ್ಟುವ ಶಕ್ತಿ ಇರುವುದಿಲ್ಲ, ಅಂಥವರು ಯಾವುದೋ ಆದರ್ಶ, ಯಾರದೋ ಪ್ರೀತಿ, ಯಾರದೋ ಬಾಳಿನ ಜಾಡಿನಲ್ಲಿ ನಡೆದು ಒಂದು ಗುರಿ ತಲುಪುತ್ತಾರೆ. ಈ ಕಾದಂಬರಿಯ ನಾಯಕ ರಾಜಶೇಖರ ಆ ಜಾತಿಗೆ ಸೇರಿದವನು.
‘ಕೇದಿಗೆ ವನ’ ದಲ್ಲಿನ ಕಥೆ ಮೊದಲ ಘಟ್ಟ; ‘ಕಣ್ಣು ತೆರೆಯಿತು’ ಕಾದಂಬರಿಯಲ್ಲಿ ಎರಡನೇ ಘಟ್ಟ ಇದೆ.











Be the first to review “ಕೇದಿಗೆ ವನ ಮತ್ತು ಕಣ್ಣು ತೆರೆಯಿತು / Kedige Vana Mattu Kannu Tereyithu”