ಪ್ರಕಾಶನ : ಸಾಹಿತ್ಯ ನಂದನ
ಜೀವನವು ಜಂಜಡದ ಬಲೆಯಲ್ಲಿ ಸಿಕ್ಕಿಕೊಂಡಾಗ ಮತ್ತೊಬ್ಬರ ಅನುಕಂಪ, ನೆರವು, ಆದರವೂ ಮುಖ್ಯ. ಇದರ ಕೊರತೆ ಇಮ್ಮಡಿಸಿದಾಗ ಅಸಹಾಯಕತೆಯಿಂದ ಎಲ್ಲಾದರೂ ಯಾವುದಾದರೂ ಒಂದು ಮುಕ್ತ ಮಾರ್ಗ ಹುಡುಕುವುದು ಸಹಜ. ಇಂತಹ ಕಷ್ಟ ಸಂಕಲೆಗಳಿಂದ ಮುಕ್ತರಾಗ ಬಯಸಿದಾಗ ಅಲ್ಲಲ್ಲಿ ಎಡವುದರಲ್ಲಿ ಆಶ್ಚರ್ಯವೇನಿಲ್ಲ. ಎಡವಿದಾಗ ಕೈ ಹಿಡಿದು ಎಡವದಂತೆ, ನಡೆಸುವವರು ಅಗತ್ಯವಾಗುತ್ತದೆ. ಇಂದಿನ ಯುವ ಜನಾಂಗ ಮೊರೆಹೊಕ್ಕಿರುವ ಮಾದಕ ವಸ್ತುಗಳ ಸೇವನೆ, ಜಗತ್ತನ್ನು ಎದುರಿಸುವ ಬದಲು ಪಲಾಯನ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದು ಬಹಳ ಶೋಚನೀಯ. ಈ ಸಮಸ್ಯೆಯನ್ನು ಕುರಿತ ಈ ಕಾದಂಬರಿಯನ್ನು ಆದಷ್ಟು ನೈಜವಾಗಿ ರೂಪಿಸಲು ಯತ್ನಿಸಿರುತ್ತೇನೆ. – ಲೇಖಕಿ.











Be the first to review “ಕೈಹಿಡಿದು ನಡೆಸೆನ್ನನು / Kyididu Nadesennanu”