ಶರತ್ಚಂದ್ರ ಚಟ್ಟೋಪಾಧ್ಯಾಯ ಸ್ವಾತಂತ್ರ್ಯಪೂರ್ವದ ಪ್ರಸಿದ್ಧ ಬಂಗಾಳಿ ಕಾದಂಬರಿಕಾರರು. ವಿಶ್ವಕವಿ ರವೀಂದ್ರನಾಥ ಠಾಕೂರರ ಸಮಕಾಲೀನ ವ್ಯಕ್ತಿ. ಶರತ್ಚಂದ್ರರು ರಚಿಸಿದ ಕಾದಂಬರಿಗಳು ನಿಂತ ನೀರಾಗಿದ್ದ ಬಂಗಾಳಿ ಸಾಹಿತ್ಯಕ್ಕೆ ಹೊಸ ಹಾದಿಯನ್ನು ನಿರ್ಮಿಸಿಕೊಟ್ಟಿದ್ದವು. ಇವರು ಮೊಟ್ಟ ಮೊದಲ ಬಾರಿಗೆ ಸಮಾಜದ ಓರೆಕೋರೆ ರೀತೀನೀತಿಗಳನ್ನು ತಮ್ಮ ಸಾಹಿತ್ಯದಲ್ಲಿ ಒಡಮೂಡಿಸಿದರು.

ಗೃಹ ದಹನ / Gruha Dahana
ಲೇ: ಬಂಗಾಳಿ ಮೂಲ : ಶರತ್ಚಂದ್ರ
ಕನ್ನಡಕ್ಕೆ : ಅರ್ಚನಾ ಭಾರದ್ವಾಜ್ | Archana Bhardwaj
Related products
-
ತುಂಬಿದ ಮನೆ / Tumbida Mane
₹102.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ಎರಡನೇ ಮುದ್ರಣ : 2016
ಪುಟಗಳು : ಡೆಮಿ 1/8 176
-
ಮಂದಾರ ಮಂದಾಕಿನಿ / Mandara Mandakini
₹110.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : 2011
ಪುಟಗಳು : ಡೆಮಿ 1/8 208
-
ಕನ್ಯಾಮಣಿ / Kanyamani
₹85.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ದ್ವಿತೀಯ ಮುದ್ರಣ : 2013
ಪುಟಗಳು : ಡೆಮಿ 1/8 160
-
ಕಣ್ಣ ಹಿಂದಿನ ಹೆಣ್ಣು / Kanna Hindina Hennu
₹85.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : 2013
ಪುಟಗಳು : ಡೆಮಿ 1/8 160
-
ಭಾಗೀರಥಿ / Bhageerathi
₹80.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : ಸುವರ್ಣ ಕರ್ನಾಟಕ ವರ್ಷ 2006
ಪುಟಗಳು : ಡೆಮಿ 1/8 176
-
ಸವಿತಾ ಸತ್ಯವತಿ / Savitha Sathyavathi
₹100.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ಎರಡನೇ ಮುದ್ರಣ : 2016
ಪುಟಗಳು : ಡೆಮಿ 1/8 168
-
ಶಾಂತಿ ಸುಧಾ / Shanti Sudha
₹190.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ಎರಡನೇ ಮುದ್ರಣ : 2016
ಪುಟಗಳು : ಡೆಮಿ 1/8 262
-
ರಾಗಜ್ವಾಲೆ / Raagajwaale
₹90.00ಲೇ: ಹೆಚ್. ಜಿ. ರಾಧಾದೇವಿ | HG Radhadevi
ದ್ವಿತೀಯ ಮುದ್ರಣ : 2013
ಪುಟಗಳು : ಡೆಮಿ 1/8, 164








Be the first to review “ಗೃಹ ದಹನ / Gruha Dahana”