ಪ್ರಕಾಶನ : ಇಂದಿರಾ ಪ್ರಕಾಶನ
ಮನುಷ್ಯ ಎಷ್ಟೇ ಮೇಧಾವಿಯಾಗಿರಲಿ, ಬುದ್ಧಿವಂತನಾಗಿರಲಿ, ಎಲ್ಲ ಕ್ಷೇತ್ರಗಳಲ್ಲೂ ಪರಿಣತಿ ಪಡೆದಿರಲಿ, ಅವನನ್ನು ಮೀರಿದ ಒಂದು ಶಕ್ತಿ ಇದ್ದೇ ಇರುತ್ತದೆ. ಅದನ್ನೇ ದೇವರು ಎಂದು ನಂಬುತ್ತೇವೆ. `Man proposes God disposes’ ಎನ್ನುವಂತೆ ಮನುಷ್ಯನ ಪ್ರತಿಯೊಂದು ಪ್ರಯತ್ನ ಹಿಂದೆ ದೈವದ ಕೈವಾಡವಿರುತ್ತದೆ.











Be the first to review “ತಾನೊಂದು ನೆನದರೆ ಮಾನವ / Thanondu Nenadare Manava”