ಪ್ರಕಾಶನ : ಓಂ ಶಕ್ತಿ ಪ್ರಕಾಶನ
ಎಳೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಜಗತ್ತಿನಲ್ಲೇ ಅತ್ಯಂತ ಅಮಾನುಷ ಕೃತ್ಯ. ಇಂಥ ಪ್ರಕರಣಗಳಲ್ಲಿ ಮಕ್ಕಳಿಗೆ ನಿಕಟವಾಗಿರುವ ಬಂಧು ಬಳಗದವರೋ, ಸ್ನೇಹಿತರೋ ಅಥವಾ ಮನೆ ಕೆಲಸದವರೋ ಇಂಥ ಹೀನ ಕೃತ್ಯವನ್ನೆಸಗುವ ಸಂದರ್ಭಗಳೇ ಹೆಚ್ಚು! ಆದರೆ ಮಕ್ಕಳಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ತೋರುವ ಉಪಾಧ್ಯಾಯರೇ ಅಂಥ ಅಮಾನವೀಯ ಕೃತ್ಯಕ್ಕಿಳಿದರೆ? ಇಂಥದ್ದೊಂದು ಪ್ರಕರಣವನ್ನು ಆಧರಿಸಿ ರಚಿಸಿದ ಕಾದಂಬರಿಯೇ ‘ಧರಿತ್ರಿ.’











Be the first to review “ಧರಿತ್ರಿ / Darithri”