ಪ್ರಕಾಶನ : ಹೇಮಂತ ಸಾಹಿತ್ಯ
‘ನಾಗರ ಹಾವು’ ಕಾದಂಬರಿಯಲ್ಲಿ ಆರಂಭವಾದ ರಾಮಾಚಾರಿಯ ಜೀವನದ ಚಿತ್ರಣದ ಎರಡನೆಯ ಘಟ್ಟ ‘ಎರಡು ಹೆಣ್ಣು -ಒಂದು ಗಂಡು’ ಕಾದಂಬರಿ. ಇದರಲ್ಲಿ ರಾಮಾಚಾರಿಯ ಜೀವನದ ಬೆಳವಣಿಗೆಯ ಮುಖ್ಯ ಘಟ್ಟ ಆ ವ್ಯಕ್ತಿತ್ವದ ಬೆಳವಣಿಗೆಯ ಚಿತ್ರಣವಿದೆ.
ಸುತ್ತಲ ಪರಿಸ್ಥಿತಿಯ ಮೂಸೆಗೆ ಸಿಲುಕಿದ, ಸುತ್ತಲ ಸಮಾಜಕ್ಕೆ ಉಪಕಾರಿಯಾಗಬಹುದಾದ ಬಾಳು ಹೇಗೆ ಲೋಕದ್ವೇಷಿಯಾಗಿ ಮಾರ್ಪಡಬಹುದು ಎನ್ನುವುದನ್ನು ಕೊನೆಯ ಭಾಗವಾದ ‘ಸರ್ಪಮತ್ಸರ’ ದಲ್ಲಿ ಚಿತ್ರಿಸಿದ್ದೇನೆ.











Be the first to review “ನಾಗರಹಾವು,ಎರಡು ಹೆಣ್ಣು ಒಂದು ಗಂಡು ಹಾಗು ಸರ್ಪಮತ್ಸರ / Nagarahavu Eradu Hennu Ondu Gandu Hagu Sarpamathsara”