ಪ್ರಕಾಶನ : ಹೇಮಂತ ಸಾಹಿತ್ಯ
ಕನ್ನಡದ ಪ್ರಮುಖ ವಿಮರ್ಶಕರಲ್ಲೊಬ್ಬರಾದ ಗಿರಡ್ಡಿ ಗೋವಿಂದರಾಜ ಅವರ ಈ ಸಂಕಲನದ ಎಲ್ಲ ಲೇಖನಗಳೂ ನಾಟಕ ಹಾಗೂ ರಂಗಭೂಮಿಗೆ ಸಂಬಂಧಿಸಿದ್ದು ಏಕಸೂತ್ರತೆಯನ್ನು ಹೊಂದಿರುವುದರಿಂದ ಈ ಪುಸ್ತಕ ವೈಶಿಷ್ಟ್ಯವಾಗಿಯೂ ಉಪಯುಕ್ತವಾಗಿಯೂ ಕಾಣುತ್ತದೆ. ಗಿರಡ್ಡಿಯವರ ವಿಮರ್ಶೆ ಸಾಮಾನ್ಯವಾಗಿ ಅಕಡೆಮಿಕ್ ಶಿಸ್ತಿಗೆ ಬದ್ಧವಾಗಿರುವಂಥದು…ಆದರೆ ಇವರ ಒಟ್ಟಾರೆ ಅವಲೋಕನಗಳು, ಒಳನೋಟಗಳು ಮತ್ತು ತೀರ್ಮಾನಗಳು ಯಾವತ್ತೂ ಆರೋಗ್ಯಕರ, ಜವಾಬ್ದಾರಿಯುತ ನೆಲೆಗಳಿಂದಲೇ ಬಂದವು.










Be the first to review “ನಾಟಕ ಸಾಹಿತ್ಯ ಮತ್ತು ರಂಗಭೂಮಿ / Nataka Sahithya Mattu Rangabhumi”