ಪ್ರಕಾಶನ : ಹೇಮಂತ ಸಾಹಿತ್ಯ
ಬ್ರಿಟಿಷರು ಭಾರತ ಬಿಟ್ಟು ತೊಲಗಿ ಒಂಭತ್ತು ವರ್ಷಗಳಾದರೂ ಅವರ ಆಡಳಿತ ಕ್ರಮ, ಸಂಸ್ಥೆಗಳು, ಕಾಯಿದೆ ಕಾನೂನುಗಳು ಭಾರತದಲ್ಲಿ ಭದ್ರವಾಗಿ ನೆಲೆಸಿವೆ. ಇಂಥವುಗಳಲ್ಲಿ ಜೈಲಿನ ಆಡಳಿತ ಕ್ರಮವೂ ಒಂದು. ಭಾರತಕ್ಕೆ ಕಾಯಿದೆ ಕಾನೂನುಗಳನ್ನು ರೂಪಿಸುವಾಗ ಬ್ರಿಟಿಷರು ಅವರನ್ನು ಪಾತಕಿಗಳೆಂದೇ ಭಾವಿಸಿದ್ದರು. ದೇಶೀಯ ಸರ್ಕಾರ ಇನ್ನೂ ಈ ಭಾವನೆಯ ಉಕ್ಕಿನ ಹಿಡಿತದಿಂದ ಪಾರಾಗಿಲ್ಲ.
ಈ ಬಗ್ಗೆ ಜನರನ್ನು ಯಾವ ರೀತಿ ಸನ್ಮಾರ್ಗಕ್ಕೆ ತಿರುಗಿಸಬಹುದುದೆಂಬ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ನಮ್ಮ ಆಡಳಿತಗಾರರು, ಶಾಸಕರು, ಸಾರ್ವಜನಿಕ ಮುಖಂಡರು ಸಾಕಷ್ಟು ಗಮನಕೊಟ್ಟಿಲ್ಲ. ಅವರೆಲ್ಲರ ಗಮನವನ್ನು, ಇತ್ತ ಸೆಳೆಯುವುದಕ್ಕಾಗಿಯೇ ನಾನು ‘ಪಾಪಿಯ ನೆಲೆ’ ಕಾದಂಬರಿ ಬರೆದಿದ್ದೇನೆ.










Be the first to review “ಪಾಪಿಯ ನೆಲೆ / Papiya Nele”