ಪ್ರತಿಜ್ಞೆ / Prathijne

200.00

ಲೇ.:ಡಾ. ನಳಿನಿಮೂರ್ತಿ | Dr. Nalini Murthy

ಪ್ರಥಮ ಮುದ್ರಣ : 2018

ಪುಟಗಳು : ಡೆಮಿ 1/8, 284

 

ಪ್ರಕಾಶನ : ಸಾಹಿತ್ಯ ನಂದನ

ರಾಮಾಯಣ, ಮಹಾಭಾರತಗಳ ಬಹುಮಂದಿ ಭಾರತೀಯರಿಗೆ ತಮ್ಮ ಉಸಿರು, ಪ್ರಜೆಗಳಷ್ಟೇ ಅವಶ್ಯಕವಾದ ಆಧಾರ ಸ್ತಂಭಗಳು. ಭಾರತೀಯರು ಎಲ್ಲಿ ನೆಲೆಸಿದ್ದರೂ ಅವರ ಶೀಲ, ನಡತೆ, ಪರಿಣತೆ ಮತ್ತು ಜಯಕ್ಕೆ ಈ ಐತಿಹಾಸಿಕ ಪುರಾಣಗಳಲ್ಲಿ ಬಣ್ಣಿಸಿರುವ ಧರ್ಮರಾಯ, ಅರ್ಜುನ, ಕೃಷ್ಣ, ಭೀಮ, ಭೀಷ್ಮ, ಕುಂತಿ, ದ್ರೌಪತಿ ಮತ್ತು ಗಾಂಧಾರಿಗಳಂಥ ನಾಯಕ, ನಾಯಿಕೆಯರೇ ಸ್ಫೂರ್ತಿಯನ್ನು ಕೊಡುವ ಆದರ್ಶ ವ್ಯಕ್ತಿಗಳು. ಇಂಥಪುರಾಣ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವವನ್ನು ‘ಪ್ರತಿಜ್ಞೆ’ಯಲ್ಲಿ ಕಾಣುತ್ತೇವೆ.

Customer Reviews

There are no reviews yet.

Be the first to review “ಪ್ರತಿಜ್ಞೆ / Prathijne”

Your email address will not be published. Required fields are marked *