ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿ ಚಿತ್ತ ಚಾಂಚಲ್ಯಕ್ಕೆ ಒಳಗಾದ ಒಂದು ಹೆಣ್ಣಿನ ಕತೆ. “ಹೆಣ್ಣಿನ ಬದುಕು ಬೀದಿಯಲ್ಲಿ ಹಾಕಿದ ಬಣ್ಣದ ರಂಗೋಲಿ ಆಗಬಾರದು; ದೇವರ ಮುಂದೆ ಹಾಕಿದ ಶ್ರೀಪದ್ಮವಾಗಬೇಕು” ಎಂದು ಈ ಕಾದಂಬರಿಯಲ್ಲಿ ಬರುವ ಗಿರಿಜಮ್ಮ ಹೇಳುತ್ತಾರೆ. ಹೆಣ್ಣಿಗೆ ಮಾನ ಮರ್ಯಾದೆ ನೀತಿ ನಿಷ್ಠೆ ಮುಖ್ಯ. ಬಡವರಾದರೂ ಗೌರವಸ್ಥರಾಗಿ ಬಾಳಬೇಕು ಎನ್ನುತ್ತಾರೆ ರತ್ನಳ ತಾಯಿ ಗೋದಮ್ಮ. ಮುಂದೆ ಓದಿ…










Be the first to review “ಬಣ್ಣದ ರಂಗೋಲಿ / Bannada Rangoli”