ಬದುಕಿನ ದಾರಿಯಲ್ಲಿ / Badhukina Dariyalli

110.00

ಲೇ: ಹೆಚ್. ಜಿ. ರಾಧಾದೇವಿ | HG Radhadevi

ಎರಡನೆ ಮುದ್ರಣ : 2011

ಪುಟಗಳು : ಡೆಮಿ 1/8, 208

 

 

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

‘ಬದುಕಿನ ದಾರಿಯಲ್ಲಿ’ ಬದುಕಿನ ವಿವಿಧ ಬಗೆಯ ಏರಿಳಿತಗಳಿಗೆ ತುತ್ತಾದ ಎಳೆಯ ವಯಸ್ಸಿನ ಅಸಹಾಯಕ ಯುವತಿಯೊಬ್ಬಳ ಕಥೆ. ತನ್ನ ಪಾಲಿಗೆ ಯಾರು ಕೆಟ್ಟವರು, ಯಾರು ಒಳ್ಳೆಯವರು ಎಂದಾಕೆಗೆ ಅರಿವಾಗುವ ಹೊತ್ತಿಗೆ ಕಾಲ ಉರುಳಿಹೋಗಿರುತ್ತದೆ. ಅಂತು ಕಡೆಗೆ ಬದುಕಿನ ಭದ್ರವಾದ ನೆಲೆಗೆ ಬರುತ್ತಾಳೆ.

Customer Reviews

There are no reviews yet.

Be the first to review “ಬದುಕಿನ ದಾರಿಯಲ್ಲಿ / Badhukina Dariyalli”

Your email address will not be published. Required fields are marked *