ಪ್ರಕಾಶನ : ಓಂ ಶಕ್ತಿ ಪ್ರಕಾಶನ
ಒಂದು ಆಕಸ್ಮಿಕ ಅಪಘಾತದಲ್ಲಿ ಮೂವರು ಗೆಳತಿಯರು ಏಕಏಕಿ ತಮ್ಮ ಗಂಡಂದಿರನ್ನು ಕಳೆದುಕೊಂಡಾಗ ಅವರು ಪ್ರತ್ಯೇಕವಾಗಿ ತಮ್ಮ ಜೀವನವನ್ನು ಹೇಗೆ ಎದುರಿಸುತ್ತಾರೆಂಬುದೇ ‘ಮಂಜಿನ ಹಾದಿ’ ಕಾದಂಬರಿಯ ಕಥಾವಸ್ತು. ಪರೋಪಕಾರಿ ಸ್ವಭಾವದ ವೃದ್ಧರೊಬ್ಬರು ಮಗ ಸೊಸೆಯನ್ನು ದೂರ ಮಾಡಿಕೊಂಡು ಯಾರೋ ಹೊರಗಿನವರಿಗೆ ಮನೆ ಬಾಡಿಗೆಗೆ ಕೊಟ್ಟು ಒಂದು ದೊಡ್ಡ ಗಂಡಾಂತರದಲ್ಲಿ ಸಿಲುಕಿಕೊಳ್ಳುವ ಕಾದಂಬರಿ ‘ನೆನದವರ ಮನದಲ್ಲಿ.’











Be the first to review “ಮಂಜಿನ ಹಾದಿ ಮತ್ತು ನೆನೆದವರ ಮನದಲ್ಲಿ / Manjina Hadi Mattu Nenadavara Manadalli”