ಮಾಣಿಕ್ಯದ ಬಂಧನ / Manikya Bandana

60.00

ಲೇ: ಹೆಚ್. ಜಿ. ರಾಧಾದೇವಿ | HG Radhadevi

ಪ್ರಥಮ ಮುದ್ರಣ : 2011

ಪುಟಗಳು : ಡೆಮಿ 1/8, 120

 

 

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಸದರಿ ಕಾದಂಬರಿಯನ್ನು ಲೇಖಕಿ 2005ರಲ್ಲಿ ಬರೆದಿದ್ದು ಅವರ ನಿಧನಾ ನಂತರ ‘ರಾಗ ಸಂಗಮ’ ಮಾಸಪತ್ರಿಕೆಯಲ್ಲಿ  ಪ್ರಕಟವಾಯಿತು. 18 ಕಂತುಗಳಲ್ಲಿ ಧಾರವಾಹಿಯಾಗಿ ಪ್ರಕಟವಾದ ಈ ಕಾದಂಬರಿ ತನ್ನ ಸರಳ ಸುಂದರ ನಿರೂಪಣೆಯಿಂದ ಅಪಾರ ವಾಚಕರ ಮೆಚ್ಚುಗೆ ಪಡೆದಿತ್ತು.

ಕಾದಂಬರಿ ನಾಯಕಿ ವಿಶಾಲಾಕ್ಷಿ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಎರಡನೇ ಮಗಳು. ಎರಡನೇ ಮಗುವೂ ಹೆಣ್ಣು ಎನ್ನುವ ಮಾತಾಪಿತೃಗಳ ತಿರಸ್ಕಾರ. ಜೊತೆಗೆ ಉದ್ಯೋಗವೂ ಇಲ್ಲದ ಆ ತರುಣಿ ಮನೆಯವರಿಗೆ ಭಾರವಾಗುತ್ತಾಳೆ. ಮುಂದಿನ ಜೀವನದಲ್ಲಿ ಸವಾಲುಗಳನ್ನು ಹೇಗೆ ಎದುರಿಸಿದಳು ಎನ್ನುವುದೇ ಕಾದಂಬರಿಯ ಕಥಾವಸ್ತು.

Customer Reviews

There are no reviews yet.

Be the first to review “ಮಾಣಿಕ್ಯದ ಬಂಧನ / Manikya Bandana”

Your email address will not be published. Required fields are marked *