ಪ್ರಕಾಶನ : ಹೇಮಂತ ಸಾಹಿತ್ಯ
ಕಾದಂಬರಿಯ ವ್ಯಾಪ್ತಿಯನ್ನು ವಿಸ್ತರಿಸಿ, ಅದನ್ನು ಕನ್ನಡದ ಒಂದು ಶಾಶ್ವತ ಸಾಹಿತ್ಯ ರೂಪವನ್ನಾಗಿ ಉಳಿಸಲು ನಾನು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ವಾತಾವರಣ ಪಾತ್ರಸೃಷ್ಟಿ, ಸಂಭಾಷಣೆಗಳಲ್ಲಿ ಕೆಲವು ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತ ಬಂದಿದ್ದೇನೆ. ನಗ್ನಸತ್ಯ ಮಾಲೆಯಲ್ಲಿಯೂ ಈ ಪ್ರಯೋಗ ವೈಶಿಷ್ಟ್ಯವನ್ನು ಓದುಗರು ಕಾಣಬಹುದು. ಜನಜೀವನದಲ್ಲಿ ಬಳಕೆಯಲ್ಲಿರುವ ಹಲವಾರು ಶಬ್ದಗಳನ್ನು ಧಾರಾಳವಾಗಿ ಬಳಸಿದ್ದೇನೆ. ಜನಜೀವನವನ್ನು ಅನುಲಕ್ಷಿಸದೆ ಕೇವಲ ಮಡಿ ಮನೋಭಾವದಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲವೆನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.










Be the first to review “ಸಂಜೆಗತ್ತಲು / Sanjegattalu”