ಮಾರ್ಗದರ್ಶಿ, ಭಾಗ್ಯಶಿಲ್ಪಿ ಮತ್ತು ಬೆಳಕಿನ ಬೀದಿ / Margadarshi, Bagyashilpi Mattu Belakina Beedi

350.00

ಲೇ: ತ.ರಾ.ಸು. | Ta Ra Su

ಮೂರನೇ ಮುದ್ರಣ : 2018

ಪುಟಗಳು : ಡೆಮಿ 1/8 492

 

 

ಪ್ರಕಾಶನ : ಹೇಮಂತ ಸಾಹಿತ್ಯ

ತ.ರಾ.ಸು.ರವರ ಕಾದಂಬರಿಗಳಲ್ಲಿನ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕ ಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ  ಧ್ವನಿಯ ಶಕ್ತಿಯು ಮೈ ಜುಮ್ಮೆನಿಸುತ್ತಿದ್ದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರ ತುಳುಕುವ ಕಂಬನಿ ಕಾಣುತ್ತದೆ.

Weight 0.300 kg
book-author

Customer Reviews

There are no reviews yet.

Be the first to review “ಮಾರ್ಗದರ್ಶಿ, ಭಾಗ್ಯಶಿಲ್ಪಿ ಮತ್ತು ಬೆಳಕಿನ ಬೀದಿ / Margadarshi, Bagyashilpi Mattu Belakina Beedi”

Your email address will not be published. Required fields are marked *