ರಂಗ ಬಿನ್ನಪ / Ranga Binnapa

450.00

ಲೇ. : ಡಾ|| ಎಸ್. ವಿ. ರಂಗಣ್ಣ | Dr. SV Ranganna

ಐದನೇ ಮುದ್ರಣ : 2018

ಪುಟಗಳು : ಡೆಮಿ 1/8, 624

 

 

ಪ್ರಕಾಶನ : ಹೇಮಂತ ಸಾಹಿತ್ಯ

ಡಾ॥ ಸಾಲಗಾಮೆ ವೆಂಕಟಸುಬ್ಬಯ್ಯ ರಂಗಣ್ಣ ಅವರು ಹುಟ್ಟಿದ್ದು  1989ರಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮತ್ತು ಮೈಸೂರು ಮಹಾರಾಜಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಇಂಗ್ಲೀಷ್ ಎಂ.ಎ. ಪದವಿಯಲ್ಲಿ ಮೊದಲ ರಾ​‍್ಯಂಕ್ ಗಳಿಸಿ ಚಿನ್ನದ ಪದಕ ಪಡೆದು ಖ್ಯಾತರಾದವರು. ಬೆಂಗಳೂರು, ತುಮಕೂರು ಮತ್ತು ಮೈಸೂರುಗಳಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಪ್ರಾಧ್ಯಾಪಕರಾಗಿ 1955ರಲ್ಲಿ ನಿವೃತ್ತರಾಗುವಾಗ ಮೈಸೂರು ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾಗಿ ಖ್ಯಾತರಾದವರು. ಬಹುಮುಖ ಪ್ರತಿಭೆಯ ರಂಗಣ್ಣನವರು ಅಧ್ಯಾಪಕರ ವೃತ್ತಿಯ ಜೊತೆ ಜೊತೆಗೆ ಸ್ಕೇಟಿಂಗ್‌ನಲ್ಲಿ ಅತ್ಯುಚ್ಚ ಪ್ರಶಸ್ತಿಯಾದ ‘ರಜತಗಜ’ ಪಡೆದು ಗೌರವಿಸಲ್ಪಟ್ಟವರು.

Customer Reviews

There are no reviews yet.

Be the first to review “ರಂಗ ಬಿನ್ನಪ / Ranga Binnapa”

Your email address will not be published. Required fields are marked *