ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿಯಲ್ಲಿ ಕಥಾನಾಯಕಿ ಸೀತಾ ರೂಪಾವತಿ, ವಿದ್ಯಾವತಿ. ಅವಳಿಗೆ ತಂದೆಯ ಲಕ್ಷಾಂತರ ರೂ.ಗಳ ಆಸ್ತಿಯೂ ಇರುತ್ತದೆ. ಆದರೆ ಬಂಧುಗಳ ಕುತಂತ್ರದಿಂದ ಸೀತಾ ಶೋಷಣೆಗೊಳಗಾಗುತ್ತಾಳೆ. ಆದರೂ ಸೀತಾ ಹತಾಶಳಾಗದೆ ತನ್ನ ಬದುಕಿನ ಚುಕ್ಕಾಣಿ ತಾನೇ ಹಿಡಿದು ಸ್ವಾರ್ಥಿಗಳ ಕುತಂತ್ರದಿಂದ ಹೊರಬಂದು ಬದುಕನ್ನು ಎದುರಿಸಿ ವಿಜಯಿಯಾಗುತ್ತಾಳೆ.











Be the first to review “ವಿಜಯ ಧ್ವನಿ / Vijaya Dwani”