ವೀರರಾಣಿ ಕಿತ್ತೂರ ಚೆನ್ನಮ್ಮ ಮತ್ತು ಯಲಹಂಕ ಭೂಪಾಲ / Veerarani Kittura Chennamma Mattu Yelahanka Bhupala

175.00

ಲೇ. : ಅ.ನ.ಕೃ. | A Na Krishnaraya

ಪುಟಗಳು : ಡೆಮಿ 1/8, 216

ಬೆಲೆ : ರೂ. 175/-

 

 

ಪ್ರಕಾಶನ : ಹೇಮಂತ ಸಾಹಿತ್ಯ

ಈಗ್ಗೆ ಮೂರು ವರ್ಷಗಳ ಹಿಂದೆ ನಾನು ಬರೆದ “ಕಿತ್ತೂರು ರಾಣಿ ಚೆನ್ನಮ್ಮ” ರೇಡಿಯೋ ನಾಟಕ ಹಿಂದಿ ಭಾಷೆಗೆ ಭಾಷಾಂತರಗೊಂಡು ದಿಲ್ಲಿಯ ಕೇಂದ್ರ ರೇಡಿಯೋ ಸ್ಟೇಷನ್ನಿನಿಂದ (30-3-1951) ಪ್ರಸಾರಗೊಂಡಿತು. ಅದೇ ನಾಟಕದ ಕನ್ನಡದ ಮೂಲ ಮೈಸೂರು ಸ್ಷೇಷನ್ನಿನಿಂದ ಏಪ್ರಿಲ್ 1ನೆಯ ತಾರೀಖು ಪ್ರಸಾರವಾಯಿತು. ಕಿತ್ತೂರಿನ ವೀರಶ್ರೀಯ ದಿವ್ಯಚರಿತ್ರೆಯನ್ನು ಸವಿಸ್ತಾರವಾಗಿ ಬರೆಯಬೇಕೆಂಬ ನನ್ನ ಆಕಾಂಕ್ಷೆ ಮೂರು ವರುಷಗಳ ತರುವಾಯ ಸಫಲವಾದುದಕ್ಕೆ ನಾನು ಸಂತೋಷಿಸುತ್ತೇನೆ.

Weight 0.200 kg
book-author

Customer Reviews

There are no reviews yet.

Be the first to review “ವೀರರಾಣಿ ಕಿತ್ತೂರ ಚೆನ್ನಮ್ಮ ಮತ್ತು ಯಲಹಂಕ ಭೂಪಾಲ / Veerarani Kittura Chennamma Mattu Yelahanka Bhupala”

Your email address will not be published. Required fields are marked *