ಶ್ರೀ ದಕ್ಷಿಣ ಕಾಳಿ ಸಾಧನ ತಂತ್ರ ರಹಸ್ಯ / Sri Dakshina Kaali Sadana Tantra Rahasya

350.00

(ಸಾಂಗೋಪಾಂಗ ದಕ್ಷಿಣ ಕಾಳಿಕಾ ಪೂಜಾ ಪ್ರಬಂಧ)

ಸAಗ್ರಹ : ರಾಘವೇಂದ್ರ ದಿದ್ದಿಗಿ ಕುಲಕರ್ಣಿ | Raghavendra Diddigi Kulakarni

ಪ್ರಥಮ ಮುದ್ರಣ : 2017

ಪುಟಗಳು : ಡೆಮಿ 1/8, 488

 

 

ಪ್ರಕಾಶನ : ಇಂದಿರಾ ಪ್ರಕಾಶನ

ಭವಬಂಧನದ ಮುಕ್ತಿಗಾಗಿ ಕಾಳಿಯ ಉಪಾಸನೆ ಸರ್ವೋತ್ಕೃಷ್ಟವಾಗಿದೆ.  ಭಕ್ತಿಮಾರ್ಗದಲ್ಲಿ ಯಾವುದೇ ರೂಪದಲ್ಲಿ ಮಹಾಮಾಯೆಯ ಉಪಾಸನೆ ಫಲಪ್ರದಾಯಕವಾಗಿದೆ. ಆ ಸಮಯದಲ್ಲಿ ಭಗವತಿ ಕಾಳಿಯ ಶೋಭೆ ಅವರ್ಣನೀಯವಿರುತ್ತದೆ. ಭಗವತಿ ಕಾಳಿಯ ಪ್ರತ್ಯಕ್ಷದರ್ಶನ ಕೃತಾರ್ಥಗೊಳಿಸುತ್ತದೆ. ತಾಂತ್ರಿಕ ಮಾರ್ಗದಲ್ಲಿ ಕಾಳಿಯ ಉಪಾಸನೆ ದೀಕ್ಷಾಗಮ್ಯವಾಗಿದ್ದರೂ ಅನನ್ಯ ಶರಣಾಗತಿಯ ಮೂಲಕ ಆಕೆಯ ಕೃಪೆ ಯಾರಿಗಾದರೂ ಲಭ್ಯವಾಗಬಹುದು.

Customer Reviews

There are no reviews yet.

Be the first to review “ಶ್ರೀ ದಕ್ಷಿಣ ಕಾಳಿ ಸಾಧನ ತಂತ್ರ ರಹಸ್ಯ / Sri Dakshina Kaali Sadana Tantra Rahasya”

Your email address will not be published. Required fields are marked *