ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
ಈ ಕಾದಂಬರಿ ನಾಯಕಿ ಲಲಿತ ಓದು ವಿದ್ಯೆ ಇಲ್ಲದ ತಂದೆ ತಾಯಿಗಳ ಅವಲಂಬಿಯಾದ ಇಪ್ಪತ್ತಾರರ ಅವಿವಾಹಿತ ತರುಣಿ. ಈಕೆಯ ವಿವಾಹಕ್ಕೆ ಪ್ರಯತ್ನಿಸಿ ಹತಾಶರಾದ ತಂದೆ ತಾಯಿ ಸೋತು ಈಕೆಯನ್ನು ಮೂವರು ಅಣ್ಣಂದಿರ ಕೈಗೆ ಒಪ್ಪಿಸಿ ಕಾಶಿಗೆ ಹೊರಡುತ್ತಾರೆ. ಮೂವರು ಸ್ವಾರ್ಥಿ ಅಣ್ಣಂದಿರಿಂದ ಹತಾಶಲಾದ ಲಲಿತ ತನ್ನ ಸ್ವಂತ ಬದುಕನ್ನು ತಾನೇ ಸ್ಥಾಪಿಸಿಕೊಂಡುದನ್ನು ಓದಿ…..










Be the first to review “ಸಂಜೆ ಅರಳಿದ ಹೂವು / Sanje Haralida Huvu”