ಸಂಧ್ಯಾರಾಗ ಮತ್ತು ಉದಯರಾಗ / Sandhyaraga Mattu Udayaraga

200.00

ಲೇ.: ಅ.ನ.ಕೃ. | A Na Krishnaraya

ಎರಡನೇ ಮುದ್ರಣ : 2019

ಪುಟಗಳು : ಡೆಮಿ 1/8, 260

 

 

ಪ್ರಕಾಶನ : ಹೇಮಂತ ಸಾಹಿತ್ಯ

(ಅ.ನ.ಕೃಷ್ಣರಾಯರು ಕಥೆ, ನಾಟಕ, ವಿಮರ್ಶೆ, ಜೀವನಚರಿತ್ರೆ, ಪತ್ರಿಕಾ ರಂಗದಲ್ಲಿ ಕೈಯಾಡಿಸಿದರೂ ಇವರನ್ನು ಕಾದಂಬರಿಕಾರೆಂದೇ ಗುರುತಿಸುತ್ತಾರೆ. ಇವರು ಬರೆದ ನೂರ ಹನ್ನೊಂದು ಕಾದಂಬರಿಗಳಲ್ಲಿ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳು. ಕಾದಂಬರಿಗಳಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃಷ್ಣರಾಯರು ಲಲಿತ ಶೈಲಿಯನ್ನು ರೂಪಿಸಿದರು. ಅನೇಕ ವಿಷಯಗಳನ್ನು ಕಾದಂಬರಿಗಳ ತೆಕ್ಕೆಗೆ ತಂದರು. ಕಲಾವಿದನ ಜೀವನವನ್ನು ಕುರಿತ ಈ ಎರಡೂ ಕಾದಂಬರಿಗಳು ಪ್ರತ್ಯೇಕ ಕಥೆಯುಳ್ಳದ್ದು.

Weight 0.200 kg
book-author

Customer Reviews

There are no reviews yet.

Be the first to review “ಸಂಧ್ಯಾರಾಗ ಮತ್ತು ಉದಯರಾಗ / Sandhyaraga Mattu Udayaraga”

Your email address will not be published. Required fields are marked *