ಪ್ರಕಾಶನ : ಓಂಶಕ್ತಿ ಪ್ರಕಾಶನ
ಮಾನವ ಜೀವನ ಅಭಿವೃದ್ಧಿ ಹೊಂದುವುದರ ಜೊತೆಜೊತೆಯಲ್ಲಿ ಕಷ್ಟ ಕಾರ್ಪಣಯಗಳೂ ರೋಗರುಜಿನಗಳು ಹೆಚ್ಚುತ್ತಿರುವ ವಿಪರ್ಯಾಸವೂ ಕಾಣುತ್ತಿದೆ. ಆಧುನಿಕ ಬದುಕಿನ ಒಂದು ಮುಖ್ಯ ಆರೋಗ್ಯ ಸಮಸ್ಯೆ ‘ಸಕ್ಕರೆ ಕಾಯಿಲೆ’
ಸಾಮಾನ್ಯವಾಗಿ ಎಲ್ಲ ಕಾಲದಲ್ಲೂ ಎಲ್ಲೆಡೆಯೂ, ಅಜ್ಞಾನ ಮತ್ತು ಜ್ಞಾನಗಳಿಗೆ ಮುಗ್ಧ ಜನರು ಬಲಿಯಾಗುತ್ತಾರೆ. ಕತ್ತಲನ್ನು ನಿಂದಿಸುವ ಬದಲು ದೀಪವನ್ನು ಹಚ್ಚುವುದು ಮೇಲು. ಈ ಪುಸ್ತಕವು ಸಕ್ಕರೆ ಕಾಯಿಲೆ ಕುರಿತು ಜ್ಞಾನದ ಹಣತೆ ಹಚ್ಚುವ ಯತ್ನವೆನ್ನಬಹುದು.











Be the first to review “ಸಕ್ಕರೆ ರೋಗಕ್ಕೆ ಅಕ್ಕರೆಯ ಆರೈಕೆ / Sakkare Rogakke Akkareya Araike”