ಪ್ರಕಾಶನ : ಇಂದಿರಾ ಪ್ರಕಾಶನ
ಒಂದಷ್ಟು ಸುಲಭವಾಗಿ ಧಿಡೀರ್ ಎಂದು ಮಾಡಬಹುದಾದ ಹಳೆ ಮತ್ತು ಹೊಸ ರುಚಿಗಳ ಅಡುಗೆಗಳನ್ನು ತಯಾರಿಸುವ ಕೈಪಿಡಿ ಕೈಯಲ್ಲಿದ್ದರೆ ಮುಗಿಯಿತು. ಅವಳು ಅದನ್ನು ಮನೆಯಲ್ಲಿ ಪ್ರಯೋಗಿಸಿ ಹದವರಿತು ಮಾಡಿ ಅತ್ತೆ-ಮಾವ, ಮುಖ್ಯವಾಗಿ ಗಂಡನಿಗೆ ಬಡಿಸಿ ಅವರ ಮನವನ್ನು ಗೆದ್ದರೆ ಯಾವುದೇ ಗೊಂದಲವಿಲ್ಲದೆ ಎಲ್ಲರ ಹೊಟ್ಟೆ ತುಂಬಿಸಿ ನೆಮ್ಮದಿ-ತೃಪ್ತಿಯನ್ನು ಹೊಂದಬಹುದು.











Be the first to review “ಸವಿ ಸವಿ ಸವಿರುಚಿಗಳು / Savi Savi Ruchigalu”