ಪ್ರಕಾಶನ : ಹೇಮಂತ ಸಾಹಿತ್ಯ
(ಗುರಿಬದ್ಧವಾದ ಜೀವನದ ಎದುರು ಬರುವ ಸಮಸ್ಯೆಗಳು ಅಡ್ಡಿ ಆತಂಕಗಳನ್ನು ಒಬ್ಬ ಸಾಹಿತಿ ಹೇಗೆ ಎದುರಿಸಿದ ಎನ್ನುವುದೇ ಈ ‘ಸಾಹಿತ್ಯ ರತ್ನ’ ಕಾದಂಬರಿಯ ಮಾಲೆಯ ವಸ್ತು.)
(ಗಾಜಿನ ಮನೆಯಲ್ಲಿ ತಾನು ತಂದಿರುವ ವ್ಯಕ್ತಿಗಳು ನಿಜಜೀವನದ ಅನುರಣನವೇ ವಿನಾ ಅನುಕರಣವಲ್ಲ. ಪತ್ರಿಕಾ ಪ್ರಪಂಚದ ಆಗುಹೋಗುಗಳು, ಪತ್ರಿಕೋದ್ಯಮದ ಮೇಲೆ ಬೀಳುತ್ತಿರುವ ಬಗೆ ಬಗೆಯ ಪ್ರಭಾವಗಳನ್ನು ಚಿತ್ರಿಸುವುದಷ್ಟೇ ನನ್ನ ಉದ್ದೇಶ.)










Be the first to review “ಸಾಹಿತ್ಯ ರತ್ನ ಮತ್ತು ಗಾಜಿನ ಮನೆ / Sahithya Rathna Mattu Gajina Mane”