ಸುಂದರ ಸುಮದುರ / Sundara Sumadura

100.00

ಲೇ: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2013

ಪುಟಗಳು : ಡೆಮಿ 1/8, 176

 

 

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಸುಂದರ ಸುಮಧುರ ಎಂಬ ಈ ಕಾದಂಬರಿ ನನ್ನ ಉಳಿದ ಇತರ ಕಾದಂಬರಿಗಳಂತೆ ಕೇವಲ ಕಾಲ್ಪನಿಕವಲ್ಲ.

ಈ ಕಾದಂಬರಿಯ ಮುಖ್ಯ ಪಾತ್ರ ಮಧುರಾಬಾಯಿ ನಮ್ಮ ಅತ್ತೆಯನ್ನೇ ಕುರಿತು ಬರೆದ ಕಾದಂಬರಿ. ಬಡತನವೋ, ಸಿರಿತನವೋ ಬದುಕನ್ನು ಸುಂದರ ಸುಮಧುರವಾಗಿ ಅನುಭವಿಸಿ ಎಲ್ಲರೊಂದಿಗೆ ಸಹೃದಯಿಯಾಗಿ ವರ್ತಿಸುತ್ತಿದ್ದ ಮಧುರಾಬಾಯಿಯವರು ಇಂದಿಗೂ ಸಹ ಗಂಗಾವತಿಯಲ್ಲಿ ಓಣಿ ಹೆಂಗೆಳೆಯರ ಆತ್ಮೀಯ ನೆನಪಾಗಿದ್ದಾರೆ.

Customer Reviews

There are no reviews yet.

Be the first to review “ಸುಂದರ ಸುಮದುರ / Sundara Sumadura”

Your email address will not be published. Required fields are marked *