ಪ್ರಕಾಶನ : ಹೇಮಂತ ಸಾಹಿತ್ಯ
ಸಂಸ್ಕೃತಿಗೂ ನಾಗರಿಕತೆಗೂ ಪರಂಪರಾಗತವಾಗಿ ನಡೆಯುತ್ತಿರುವ ಮಹಾ ಸಮರಥ ಚಿತ್ರವೇ ಹೆಂಗರುಳು ಕಾದಂಬರಿಯ ವಸ್ತು. ದೇವಮ್ಮ, ಅಚ್ಚಿ, ಶ್ರೀಕಂಠಯ್ಯ ಒಂದು ಭವ್ಯ ಸಂಸ್ಕೃತಿಯ ಶ್ವೇತಚ್ಛತ್ರದಡಿಯಲ್ಲಿ ಬೆಳೆದವರು; ಜೀವನದ ಆದ್ಯಾದ್ಯತೆಯನ್ನು ಅರಿತವರು, ಹೃದಯಾಂತರ್ಗತವಾದ ನಿಷ್ಕಲ್ಮಷ ಪ್ರೇಮದ ಬೆಲೆಯನ್ನು ನೆಲೆಯನ್ನು ಬಲ್ಲವರು, ಇವರ ಜೀವನದ ಸಮಸ್ತ ಘಟನೆಗಳೂ ಒಂದು ಸಣ್ಣ ಪ್ರಪಂಚದಲ್ಲಿ ಅಡಗಿದ್ದವು. ಆದರೆ ಅವುಗಳ ಛಾಯೆ – ಪ್ರಭೆ – ಪ್ರಭಾವ ಬಹಳ ದೂರ ವಿಸ್ತರಿಸಿದೆ.











Be the first to review “ಹೆಂಗರುಳು / Hengarulu”