ಪ್ರಕಾಶನ : ಹೇಮಂತ ಸಾಹಿತ್ಯ
‘ಅನ್ನವಿಟ್ಟವರಿಗೆ ಎರಡು ಬಗೆಯಬಾರದು’, ‘ಅನ್ನ ಉಂಟ ಮನೆಯಗಳು ಎಣಿಸಬಾರದು’, ‘ಅನ್ನವಿಟ್ಟ ತಾಯಿ ಅನ್ನಪೂರ್ಣೇಶ್ವರಿ’ ಇವು ಇಂದಿಗೂ ನಮ್ಮಲ್ಲಿ ರೂಢಿಯಲ್ಲಿರುವ ನಾಣ್ಣುಡಿಗಳು. ಪುಸ್ತಕದ ಬದನೆಕಾಯಿಗಳಲ್ಲ, ನಮ್ಮ ಜೀವನ ಸಂಸ್ಕೃತಿ, ಭವಿಷ್ಯವನ್ನು ರೂಪಿಸುವ ನಿಜ ಸತ್ಯಗಳು. ಈ ಸತ್ಯ ಇಂದು ಎಷ್ಟು ಜೀವಂತವಾಗಿವೆ. ನಮ್ಮ ಜೀವನದಲ್ಲಿ ಎಷ್ಟರಮಟ್ಟಿಗೆ ಸಮಾವೇಶಗೊಂಡಿದೆ ಎಂದು ಪೃಥಕ್ಕರಿಸಿ ನೋಡಬೇಕಾಗಿದೆ.
ಹಳ್ಳಿಯ ಮನೆತನವೊಂದರ ಕಥೆಯನ್ನು ತೆಗೆದುಕೊಂಡು ನಾನು ಕ್ಷ-ಕಿರಣ ಬೀರಲು ಯತ್ನಿಸಿದ್ದೇನೆ. ಮನೆಯ ಯಜಮಾನ ಮೈಲಾರಯನ ನಿಧನಾ ನಂತರ ಅವನ ಆಶ್ರಿತರು. ಅವನಿಗೆ ಉಪಕೃತರಾದವರು ಅವನ ಹೆಂಡತಿಯ ಬಗ್ಗೆ ವರ್ತಿಸುವ ರೀತಿ ಎಂಥದು ಎಂಬುದನ್ನು ಚಿತ್ರಿಸಿದ್ದೇನೆ. ಇದರಲ್ಲಿ ಎಳ್ಳಷ್ಟೂ ಉತ್ಪೇ್ರಕ್ಷೆಯಲ್ಲ.











Be the first to review “ಅನ್ನದಾತ ಮತ್ತು ಮಂಗಳಸೂತ್ರ / Annadata Mattu Mangalasutra”