ಒಡಕು ದೋಣಿ / Odaku Dhoni

100.00

ಲೇ: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8, 154

 

 

ಪ್ರಕಾಶನ : ಇಂದಿರಾ ಪ್ರಕಾಶನ

ದಾಂಪತ್ಯ ಜೀವನವೆಂಬುದು ನೀರಿನಲ್ಲಿ ಸಾಗುವ ಒಂದು ದೋಣಿಯಂತೆ, ಆ ದೋಣಿಗೆ ಸಣ್ಣ ಬಿರುಕು ಮೂಡಿದರೂ ಯಾವ ಸಮಯದಲ್ಲಿ ಅದು ತಲೆಕೆಳಕಾಗುವುದೋ ಹೇಳಲಾಗದು. ಶ್ರೀಮಂತಿಕೆಗೆ ಮಾರುಹೋಗುವವರು ನಮ್ಮಲ್ಲಿ ಕಡಿಮೆ ಇಲ್ಲ. ಸಿರಿವಂತಿಕೆಯ ಮುಸುಕಿನಲ್ಲಿ ಅನೇಕ ಹುಳುಕು. ಕೊರತೆಗಳು ಮುಚ್ಚಿಹೋಗುತ್ತವೆ. ಆಧುನಿಕ ಸಮಾಜದಲ್ಲಿ ಗಂಡು ಹೆಣ್ಣಿನ ಸಮಾನತೆಯ ಸೋಗಿನಲ್ಲಿ ನಡೆಯುವ ಕೆಲವು ಸತ್ಯ ಸಂಗತಿಗಳನ್ನು ನನ್ನ ‘ಒಡಕು ದೋಣಿ’ ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ. ಇದರಲ್ಲಿ ಸಣ್ಣಪುಟ್ಟ ಪಾತ್ರಗಳು ಕಾಲ್ಪನಿಕವಾದರೂ ಈ ಕಾದಂಬರಿ ಸತ್ಯ ಘಟನೆಗಳ ಮೇಲೆ ಆಧರಿತವಾಗಿದೆ.

‘ಹಂಸಕ್ಷೀರ’ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ನೈಜ ಘಟನೆಗಳ ಸುತ್ತ ಹೆಣೆದ ನೀಳ್ಗತೆ. ಇದರಲ್ಲಿ ಬರುವ ಪಾತ್ರಗಳ ಚಿತ್ರಣ ವಾಸ್ತವಿಕತೆಗೆ ತೀರ ಹತ್ತಿರವಾಗಿದೆ.

Customer Reviews

There are no reviews yet.

Be the first to review “ಒಡಕು ದೋಣಿ / Odaku Dhoni”

Your email address will not be published. Required fields are marked *