ಪ್ರಕಾಶನ : ಓಂ ಶಕ್ತಿ ಪ್ರಕಾಶನ
ಹೆಣ್ಣುಮಗು ಹುಟ್ಟಿದ ಕೂಡಲೇ ಈ ಮಗುವಿಗೂ ಒಂದು ಆಸೆ ಇರಬಹುದು. ಇದಕ್ಕೇ ಆದ ಭಾವನೆಗಳೂ ವ್ಯಕ್ತಿತ್ವ ಇರಬಹುದು ಎಂಬುದನ್ನು ಮರೆತು ಹೆತ್ತವರು ತಾವೇ ಅವಳ ಬದುಕು ರೂಪಿಸಲು ಯತ್ನಿಸುತ್ತಾರೆ. ಇವಳಿಗೆ ಒಂದು ಒಳ್ಳೆಯ ಗಂಡು ಹುಡುಕಿ ಮದುವೆ ಮಾಡಬೇಕು. ಇವಳು ಒಳ್ಳೇಯ ಮನೆ ಸೇರಬೇಕು! ಆಗಲೇ ಅವಳು ತವರಿಗೆ ಹೊರಗಾಗುತ್ತಾಳೆ. ಮನೆಯಲ್ಲಿ ಯಾವೊತ್ತು ಹೆಣ್ಣಿನ ಭಾವನೆಗಳಿಗೆ, ಅವಳ ವ್ಯಕ್ತಿತ್ವಕ್ಕೆ ಗೌರವ ಕೊಡುವ ಹಾಗಾಗುತ್ತಾರೋ ಅಲ್ಲಿಯವರೆಗೂ ಹೆಣ್ಣಿನ ಶೋಷಣೆ ನಿಲ್ಲುವುದಿಲ್ಲ.










Be the first to review “ಕ್ಷಮೆಯಿರಲಿ ತಂದೆ / Kshameyirali Thande”