ಪ್ರಕಾಶನ : ಓಂಶಕ್ತಿ ಪ್ರಕಾಶನ
ಲೇಖಕ ಆರತಿ ವೆಂಕಟೇಶ್ರವರು ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಿಂದ ಬರಹಗಾರರು. 30 ಕಾದಂಬರಿಗಳು ಹಾಗೂ ಕೆಲವು ಕಥೆಗಳನ್ನು ರಚಿಸಿದ್ದಾರೆ.
ಇವರ 15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯತೆಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚನೆ. ‘ಮುಕ್ತ’ ಧಾರವಾಹಿಯ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ.










Be the first to review “ನಾತಿ ಚರಾಮಿ / Nathi Charami”