ಪ್ರಕಾಶನ : ಇಂದಿರಾ ಪ್ರಕಾಶನ
ಬೆಳ್ಳಿ ತೆರೆಯ ಮೇಲೆ ಮೂಡಿ ಬರುವ ಚಿತ್ರ ಎಷ್ಟು ನೈಜ, ಎಷ್ಟು ಕಲಾತ್ಮಕ! ಎಷ್ಟು ರಂಜನಿಯ! ಆದರೆ ಅದೇ ತೆರೆಮರೆಯ ಜೀವನದಲ್ಲಿನ ನೋವು ನಲಿವು, ಸಿಹಿ-ಕಹಿ ಅರಿಯುವುದಾದರೂ ಹೇಗೆ? ಚಿತ್ರ ತಾರೆಯೆಂದರೆ ಅವಳು ಕೈಗೆಟುಕುವ ನಕ್ಷತ್ರ. ಆದರೆ ತೆರೆ ಸರಿಸಿ ನೋಡಿದರೆ ಕಾಣುವ ಪ್ರಪಂಚವೇ ಬೇರೆ!











Be the first to review “ಬೆಳ್ಳಿ ತೆರೆ / Belli Tere”