ಪ್ರಕಾಶನ : ಹೇಮಂತ ಸಾಹಿತ್ಯ
ಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳು ಬೀಳುಗಳಿಗೆ ಸಂಬಂಧಿಸಿದ್ದು, ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಈ ಬಗ್ಗೆ ಹತ್ತು ಕಾದಂಬರಿಗಳನ್ನು ಎರಡು ಸಂಪುಟಗಳಲ್ಲಿ ನಿಮ್ಮ ಮುಂದೆ ಇರಿಸಿದ್ದೇವೆ.
(1) ವಿಜಯ ವಿದ್ಯಾರಣ್ಯ (2) ತಪೋಬಲ (3) ಪುಣ್ಯ ಪ್ರಭಾವ (4) ಪ್ರೌಢ ಪ್ರತಾಪಿ
(5) ಮೋಹನ ಮುರಾರಿ











Be the first to review “ವಿಜಯನಗರ ಸಾಮ್ರಾಜ್ಯ (ಸಂಪುಟ 1) / Vijayanagar Samrjya (samputa 1)”