ಪ್ರಕಾಶನ : ಹೇಮಂತ ಪ್ರಕಾಶನ
ಪ್ರೊ. ಲಲಿತಾಂಬಾ ಚಂದ್ರಶೇಖರ್ ಅವರು ಸಂಸ್ಕೃತ, ಕನ್ನಡ ಹಾಗೂ ತೆಲುಗು ಈ ಮೂರು ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರು. ಇವರಿಗೆ ನಮ್ಮ ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮಗಳಲ್ಲಿ ಅಪಾರವಾದಂಥ ಶ್ರದ್ಧೆ ಇದೆ. ಆಧುನಿಕ ಕಾಲದಲ್ಲಿ ನಮ್ಮ ಧರ್ಮ ಮತ್ತು ಸಂಪ್ರದಾಯದ ವಿಷಯದಲ್ಲಿ ಯುವ ಜನಾಂಗಕ್ಕೆ ಶ್ರದ್ಧೆಯು ಕಡಿಮೆಯಾಗುತ್ತಿರುವುದರಿಂದ ಅವರಿಗೆ ಶ್ರದ್ದೆ ಉಳಿಯುವಂತೆ ಮಾಡಲು ಈ ಸಂಪ್ರದಾಯಗಳ ವೈಜ್ಞಾನಿಕತೆ ಮತ್ತು ಅವುಗಳ ಅವಶ್ಯಕತೆಗಳನ್ನು ತಿಳಿಸುವ ನೂರು ಚಿಕ್ಕ ಪ್ರಬಂಧಗಳ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಇವುಗಳಲ್ಲಿ ಅನೇಕ ವಿಷಯಗಳಿಗೆ ಸೂಕ್ತ ಸಮಾಧಾನಗಳನ್ನು ನೀಡಿದ್ದಾರೆ.











Be the first to review “ಸನಾತನ ಸಂಪ್ರದಾಯಗಳು – 4 / Sanathana Sampradayagalu – 4”