ಪ್ರಕಾಶನ : ಹೇಮಂತ ಸಾಹಿತ್ಯ
ರಾಮಾಯಣವನ್ನು ಆದಿಕಾವ್ಯವೆಂದ ವಾಲ್ಮೀಕಿಯನ್ನು ಆದಿಕವಿಯೆಂದು ಕರೆಯುವುದು ಸರ್ವೇ ಸಾಮಾನ್ಯ ಸಂಗತಿ. ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿರುವ ವಾಲ್ಮೀಕಿ ರಾಮಾಯಣವು ಶಕ್ತಿ ಉತ್ಪಾದನಾ ಕೇಂದ್ರವಿದ್ದಂತೆ. ಭಾರತದ ಎಲ್ಲ ರಾಮಾಯಣಗಳ ಕಥಾವಸ್ತು ಈ ಮಹಾಕಾವ್ಯದಿಂದಲೇ ಪ್ರೇರಣೆ ಪಡೆದಿರುತ್ತದೆ.










Be the first to review “ಸಾಕ್ಷತ್ಕಾರ / Saakshtkara”