ಹೃದಯದ ಮಂಥನ – 1/ Hrudayada Manthana -1

150.00

ಲೇ.: ಮೂಲ : ಸ್ವಾಮಿ ಶಿವೋಂ ತೀರ್ಥರು

ಅನುವಾದಕರು : ಪ. ರಾ. ಕೃಷ್ಣಮೂರ್ತಿ  | P R Krishna Murthy,

ಮೊದಲನೇ ಮುದ್ರಣ : 2015

ಪುಟಗಳು : ಡೆಮಿ 1/8, 228

 

 

ಪ್ರಕಾಶನ : ಹೇಮಂತ ಸಾಹಿತ್ಯ

ಸಾಧುಗಳ ಮಾತು ಎಂದರೆ ಬಿಡುಗಡೆಗೆ ದಾರಿ. ಅದು ಪಾಪನಾಶಕಾರಕ, ಅನಾಥರ ಆಸರೆಯಾಗಿರುತ್ತದೆ. ಸ್ವಾಮಿ ವಿಷ್ಣುತೀರ್ಥ ಮಹಾರಾಜರ ದೈವೀಕ ಪಾದಗಳ ಆಸರೆಯಲ್ಲಿ ಈ ಭಾವನೆ ಉಂಟಾಗುತ್ತದೆ. ಸ್ವಾಮಿಗಳು ಈಗ ದೇವರಲ್ಲಿ ಒಂದಾಗಿದ್ದಾರೆ.

‘ಹೃದಯ ಮಂಥನ’ ಇದು ಅವರ ಉಪದೇಶಾಧಾರಿತ ಗ್ರಂಥವಾಗಿದೆ. ಶ್ರೀ ಗುರುಮಹಾರಾಜರ ಪ್ರತಿಯೊಂದು ವಾಕ್ಯವೂ ಸಹ ಹೃದಯವನ್ನು ಹೊಕ್ಕು ಕೇಳುಗನ ಹೃದಯವನ್ನು ತೆರೆಯುತ್ತದೆ.

Customer Reviews

There are no reviews yet.

Be the first to review “ಹೃದಯದ ಮಂಥನ – 1/ Hrudayada Manthana -1”

Your email address will not be published. Required fields are marked *