ನಾತಿ ಚರಾಮಿ / Nathi Charami

150.00

ಲೇ: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8, 219

 

 

ಪ್ರಕಾಶನ : ಓಂಶಕ್ತಿ ಪ್ರಕಾಶನ

ಲೇಖಕ ಆರತಿ ವೆಂಕಟೇಶ್‌ರವರು ವೃತ್ತಿಯಲ್ಲಿ ವೈದ್ಯರು ಪ್ರವೃತ್ತಿಯಿಂದ ಬರಹಗಾರರು. 30 ಕಾದಂಬರಿಗಳು ಹಾಗೂ ಕೆಲವು ಕಥೆಗಳನ್ನು ರಚಿಸಿದ್ದಾರೆ.

ಇವರ 15 ಕಾದಂಬರಿಗಳು ನಾಡಿನ ಜನಪ್ರಿಯ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಜನಪ್ರಿಯತೆಗಳಿಸಿವೆ. ಹವ್ಯಾಸದ ಇನ್ನೊಂದು ಮಜಲು ಕಿರುತೆರೆಯ ಧಾರಾವಾಹಿಗಳ ಕಥಾ ವಿಸ್ತರಣೆ ಹಾಗೂ ಸಂಭಾಷಣೆ ರಚನೆ. ‘ಮುಕ್ತ’ ಧಾರವಾಹಿಯ ಕಥಾ  ವಿಸ್ತರಣೆ ಹಾಗೂ ಸಂಭಾಷಣೆ ರಚಿಸಿದ್ದಾರೆ.

Customer Reviews

There are no reviews yet.

Be the first to review “ನಾತಿ ಚರಾಮಿ / Nathi Charami”

Your email address will not be published. Required fields are marked *